Poompuhar, also known as Kaveripattinam is a town in the Nagapattinam district of Tamil Nadu. Kaveripattnam was a thriving ancient capital port city of the Chola kings. This town is located at the convergence of river Kaveri and Bay of Bengal.
ಪ್ರಸ್ತುತ ನಾಟಕದ ಕಥಾಬಾಗವು, ಶ್ರೀರಾಮನು, ಲಕ್ಷ್ಮಣ ಹಾಗೂ ಸೀತೆಯೋಂದಿಗೇ ಇದಾಗ ಮಾಯಾ ಜಿಂಕೆಯ ಮೋಹಕ್ಕೆ
ಒಳಗಾದ ಸೀತೆಯನ್ನು ಸಂತೃಪ್ತಿಪಡಿಸಲು ರಾಮನು ಜಿಂಕೆಯರಸಿ ಹೊರಟಾಗ ಮಾಯಾವಿ ಜಿಂಕೆಯಾಗಿದ ಮಾರಾಟ ಹಾ!ಸೀತಾ ಲಕ್ಷಣ ಎಂದಾಗ ಲಕ್ಷಣ ಸೀತಾ ಗಾಬರಿಯಾದರು ಲಕ್ಷಣ ರೇಖೆಯನ್ನು ಎಳೆದು ಅದನ್ನು ದಾಟಿ ಬರಕೂಡದೆಂದು ಮನವಿ ಮಾಡಿ ರಾಮನನ್ನು ಅರಸುತ್ತಾ ಹೋರಟನು