Subject:
CBSE BOARD XAuthor:
blueCreated:
1 year agoAnswer:
ಉರ್ವಿಯೊಳ್ ಕೌಸಲ್ಯ ಪಡೆದ ಕುವರಂ ರಾಮ |
ನೊರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ
ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ |
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ |
ಗುರ್ವತೋಳಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದಿದ್ದನು ||
ಉತ್ತರ :
ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯು ದೇಶದೇಶಗಳನ್ನು ಸುತ್ತಾಡಿ
ವಾಲ್ಮೀಕಿ ಆಶ್ರಮಕ್ಕೆ ಬರುತ್ತದೆ. ಆಗ ತನ್ನ ಒಡನಾಡಿಗಳ ಜೊತೆಗೂಡಿ ಬರುತ್ತಿದ್ದ ಲವನು
ಕುದುರೆಯನ್ನು ಕಂಡು ಅದರ ಬಳಿಗೆ ಬಂದು, ಅದರ ನೆತ್ತಿಯ ಮೇಲಿದ್ದ ಪಟ್ಟದ ಲಿಖಿತವನ್ನು
ಓದುತ್ತಾನೆ. ಇಡೀ ಭೂಮಂಡಲದಲ್ಲಿ ಕೌಸಲ್ಯಯ ಮಗನಾದ ಶ್ರೀರಾಮನೊಬ್ಬನೇ ವೀರನು.
Author:
jewelwuw1
Rate an answer:
9Answer:
ಗುರ್ವತೋಳಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದಿದ್ದನು ||
ಉತ್ತರ : ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯು ದೇಶದೇಶಗಳನ್ನು ಸುತ್ತಾಡಿ
ವಾಲ್ಮೀಕಿ ಆಶ್ರಮಕ್ಕೆ ಬರುತ್ತದೆ. ಆಗ ತನ್ನ ಒಡನಾಡಿಗಳ ಜೊತೆಗೂಡಿ ಬರುತ್ತಿದ್ದ ಲವನು
ಕುದುರೆಯನ್ನು ಕಂಡು ಅದರ ಬಳಿಗೆ ಬಂದು, ಅದರ ನೆತ್ತಿಯ ಮೇಲಿದ್ದ ಪಟ್ಟದ ಲಿಖಿತವನ್ನು
ಓದುತ್ತಾನೆ. ಇಡೀ ಭೂಮಂಡಲದಲ್ಲಿ ಕೌಸಲ್ಯಯ ಮಗನಾದ ಶ್ರೀರಾಮನೊಬ್ಬನೇ ವೀರನು.
ಇದು ಆತನ ಯಜ್ಞ ಕುದುರೆ. ಇದನ್ನು ನಿರ್ವಹಿಸುವವರು ಯಾರಾದರೂ ಇದ್ದರೆ ತಡೆಯಲಿ
ಎಂದಿರ್ದ ಲೇಖನವನ್ನು ಓದಿ ಕೋಪಗೊಂಡು ಶ್ರೀರಾಮನ ಗರ್ವವನ್ನು ಬಿಡಿಸದಿದ್ದರೆ
Author:
calejxdq
Rate an answer:
8